ಮನಾಲಿ ಇಂದಾ ಲೇಹ್ ಗೆ ಸುರಂಗ ಮಾರ್ಗದ ಅವಶ್ಯಕತೆ ಇತ್ತು , ಚಳಿಗಾಲದಲ್ಲಿ ರೋಟಂಗ್ ಪಾಸ್ ಕಂಪ್ಲೀಟ್ ಬಂದ್ ಆಗಿರುತ್ತೆ ..ಹಾಗಾಗಿ ಸಂಪರ್ಕ ಸಾಧ್ಯ ಆಗ್ತಿರ್ಲಿಲ.
#AtalTunnel #Rohtang pass
Manali - Leah needed a subway, Roatung Pass was a perfect bundle bt in winter the way will completely be closed